P.Sheshadri is planning to make a movie on Mookajjiya Kanasugalu a great novel written by K.Shivaram Karanth.ಡಾ.ಶಿವರಾಮ ಕಾರಂತರ ಮೂಕಜ್ಜಿಯ ಕನಸುಗಳು ಕಾದಂಬರಿಯನ್ನು ಸಿನಿಮಾ ಮಾಡಲು ಪಿ.ಶೇಷಾದ್ರಿ ಮುಂದಾಗಿದ್ದು ಸಿನಿಮಾದಲ್ಲಿ ಬಿ.ಜಯಶ್ರೀ ಮುಖ್ಯ ಪಾತ್ರ ನಿರ್ವಹಿಸಲಿದ್ದಾರೆ.